tag:blogger.com,1999:blog-1304802801528119649.post3212938297955605450..comments2018-03-18T02:05:10.521-07:00Comments on ’ಸು’-ಮನನ: ಒಂದೇ ಒಂದು ’ ಛಾಟಿ’ ಏಟು...!Sumanahttp://www.blogger.com/profile/15921352972774788823noreply@blogger.comBlogger4125tag:blogger.com,1999:blog-1304802801528119649.post-57647424609051835602011-02-24T09:48:52.346-08:002011-02-24T09:48:52.346-08:00'ನೀವೆನನ್ನುತ್ತೀರ?' ಎಂದು ಕೇಳಿರುವುದೇ ನಿಮ್ಮೆ...'ನೀವೆನನ್ನುತ್ತೀರ?' ಎಂದು ಕೇಳಿರುವುದೇ ನಿಮ್ಮೆಲ್ಲರ ಅನಿಸಿಕೆಗಳನ್ನು ತಿಳಿದು ಕೆಲವನ್ನು ಕಲಿಯಲಿಕ್ಕೆ. ನಿಮ್ಮೆಲ್ಲರ ವಿಮರ್ಶೆಗಳಿಗೆ ಸ್ವಾಗತ! :)

ನೀವು ಅತ್ತಾಗ ನಿಮ್ಮ ಅಮ್ಮ ಏಟು ಕೊಟ್ಟರೆ ಅವರನ್ನು ಯಾರು ದೂಷಿಸುವುದಿಲ್ಲ. ಹಾಗೆಯೇ ನಾನು ದೇವರನ್ನು ದೂಷಿಸುತ್ತಿಲ್ಲ. ಎಲ್ಲವು ನಮ್ಮಿಂದಲೇ ಆದದ್ದು ನಿಜ, ಆದರೆ ಎಲ್ಲರಿಗು ನಾವು ಮಾಡುತ್ತಿರುವುದು ತಮ್ಮದೇ ತಪ್ಪು ಅಂಥ ತಿಳುವಳಿಕೆ ಬರುವುದು ಅದು ತಪ್ಪೆಂದು ಅರಿವಾದಾಗ ತಾನೆ, ಹಾಗೆ ಕೆಲವೊಂದನ್ನು ನೋಡಿ ಕಲಿಯುತ್ತೇವೆ, ಮತ್ತೆ ಕೆಲವನ್ನು ಅನುಭವದಿಂದ ಕಲಿಯುತ್ತೇವೆ.
ಈ ಅನುಭವ ಎನ್ನುವುದೇ ನಾ ನಿಮ್ಮ ಮುಂದಿಟ್ಟ ಅಭಿಪ್ರಾಯ.Sumanahttps://www.blogger.com/profile/15921352972774788823noreply@blogger.comtag:blogger.com,1999:blog-1304802801528119649.post-26990144373457762492011-02-24T08:00:24.321-08:002011-02-24T08:00:24.321-08:00ಸುಮನ,
ಛಾಟಿ ಏಟು ಅಂತ ಅಂದ್ಕೊಂಡು ವ್ಯಥೆ ಪಡುವುದಕ್ಕಿಂತ ಜ...ಸುಮನ,
ಛಾಟಿ ಏಟು ಅಂತ ಅಂದ್ಕೊಂಡು ವ್ಯಥೆ ಪಡುವುದಕ್ಕಿಂತ ಜೀವನ ಅಂದ್ರೆ ಈ ತರಹ ನೋವು ನಲಿವು ಸಾಮಾನ್ಯ ಅಂತ ತಿಳಿಯೋಕೆ ಆಗೋಲ್ವೇ !... ಪಾಪ ಎಲ್ಲದಕ್ಕೂ ದೇವರನ್ನ ಹೊಣೆ ಮಾಡೋದು ಎಸ್ಟು ಸಮ್ಮತ ಹೇಳಿ ? :)

ನಾವು ಮಾಡೋ ತಪ್ಪು ನಮಗೆ ಗೊತ್ತಿರುತ್ತೆ ಅಲ್ವೇ.. ಆ ತಪ್ ಮಾಡಿ ಅದರ ಫಲ ಬಂದಾಗ ದೇವ್ರು ಛಾಟಿ ಏಟು ಕೊಟ್ಟ ಅಂದೊಕೊಂಡು ಆ ತಪ್ ತಿದ್ದುಕೊಳೋಕೆ ಕಾರಣ ಹೂಡ್ಕೋಕಿಂತ.. ನಾವು ಮಾಡ್ತಿರೋದು ಸರೀನಾ ಅಂತ ಒಮ್ಮೆ ಯೋಚ್ನೆ ಮಾಡಿ ಮುಂದುವರಿದ್ರೆ ಹೀಗೆ ದೇವರಿಗೆ ಅಪವಾದ ಹೋರ್ಸೋದು ತಪ್ಪುತ್ತೆ ಅಲ್ವೇ.. :)

ನನ್ನ ಅನಿಸಿಕೆ ಅಷ್ಟೇ.. ನಿಮ್ಮ ಸಂದೇಶನ ತೀರಸ್ಕಾರ್ ಮಾಡ್ತಿದೀನಿ ಅಂತ ತಪ್ಪು ತಿಳೀಬೇಡಿ .. :)

-ArviArvihttps://www.blogger.com/profile/13662102210643308447noreply@blogger.comtag:blogger.com,1999:blog-1304802801528119649.post-10025452841401014312011-02-23T21:05:59.916-08:002011-02-23T21:05:59.916-08:00ಧನ್ಯವಾದಗಳು ಪ್ರಶಾಂತ್. ಆಗೊಮ್ಮೆ ಈಗೊಮ್ಮೆ ಬರೆಯುವ ನನಗೆ, ...ಧನ್ಯವಾದಗಳು ಪ್ರಶಾಂತ್. ಆಗೊಮ್ಮೆ ಈಗೊಮ್ಮೆ ಬರೆಯುವ ನನಗೆ, ನಿಮ್ಮಂಥವರ ಪ್ರೋತ್ಸಾಹ ಮುಖ್ಯ. ಉಪದೇಶ ಕೊಡುವಷ್ಟು ದೊಡ್ದವಳಲ್ಲ, ಆದರೆ ಕೆಲವೊಂದು ಕಲಿತ ಪಾಠಗಳನ್ನು ಹಂಚುವ ಅಭಿಪ್ರಾಯವಷ್ಟೇ.Sumanahttps://www.blogger.com/profile/15921352972774788823noreply@blogger.comtag:blogger.com,1999:blog-1304802801528119649.post-37427226147682255632011-02-23T16:19:18.185-08:002011-02-23T16:19:18.185-08:00ಸುಮನ, ಬಹಳ ದಿನಗಳ ನಂತರ ನಿಮ್ಮದೊಂದು ಲೇಖನ ಓದುವ ಅವಕಾಶ ಮಾ...ಸುಮನ, ಬಹಳ ದಿನಗಳ ನಂತರ ನಿಮ್ಮದೊಂದು ಲೇಖನ ಓದುವ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು.

'ಬಾಳಿನ ಏಳು-ಬಿಳುಗಳನ್ನು ಸಮಾನವಾಗಿ ಸ್ವಿಕರಿಸಬೇಕು' ಎಂಬುದನ್ನು ಉಪದೇಶ ಮಾಡಿದಷ್ಟು ಸುಲಭದಲ್ಲಿ ಆಚರಣೆಗೆ ತರಲು ಸಾಧ್ಯವಿಲ್ಲ ಎನ್ನುವುದು ನನ್ನ ವೈಯಕ್ತಿಕ ಅನಿಸಿಕೆ. ನೀವು ಹೇಳಿದಂತೆ, ಬದುಕಿನಲ್ಲಿ ಬರುವ ಕಷ್ಟ, ದುಃಖ, ನೋವು ಇತ್ಯಾದಿಗಳಿಂದ ಪಾಠ ಕಲಿತು ಮುಂದಿನ ದಿನಗಳಲ್ಲಿ ಉತ್ತಮ ಬದಿಕಿಗಾಗಿ ಇದಿರುನೋಡುವುದು ಸಕಾರಾತ್ಮಕ ಮನೋಭಾವ - ಇದನ್ನು ಪ್ರತಿಯೊಬ್ಬರೂ ರೂಡಿಸಿಕೊಳ್ಳಬೇಕು ಎಂಬ ನಿಮ್ಮ ಕಿವಿಮಾತು ಅತ್ಯಂತ ಸಮಂಜಸ. ಬದುಕಿಗೊಂದು ದಾರಿ ತೋರಿಸುವಂಥ ನಿಮ್ಮ ಪ್ರಬುಧ್ಧ ಬರವಣಿಗೆ ಹೀಗೆಯೇ ಮುಂದುವರಿಯಲಿ :o)Prashanthhttps://www.blogger.com/profile/15722683275762143091noreply@blogger.com